ಬೆಳಗಾವಿ ಬಿಮ್ಸ್‍ನ ಮತ್ತೊಂದು ಕರ್ಮಕಾಂಡ ಬಟಾಬಯಲಾಗಿದೆ. ಕೊರೋನಾ ಅರ್ಜೆನ್ಸಿ ಹಾಗೂ ಟೆಂಡರ್ ಕರೆಯದೇ ತುರ್ತು ಹಣ ಬಳಕೆ ಕಾಯಿದೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಕೋಟ್ಯಾಂತರ ರೂಪಾಯಿ ಗುಳಂ ಮಾಡಲಾಗಿದೆ. ಬೆಳಗಾವಿ ವೈದ್ಯಕೀಯ ಕಾಲೇಜ್ ಬಿಮ್ಸನ ಬಿಲ್ ಬ್ಲಂಡರ್ ಕುರಿತ ಎಕ್ಸ್‍ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.
#HRRanganath #NewsCafe #PublicTV